Lok Sabha Elections 2019: ನಟರಾದ ಸುದೀಪ್ ಹಾಗು ಜಗ್ಗೇಶ್ ಮತ ಚಲಾಯಿಸಿ ಹೇಳಿದ್ದು ಹೀಗೆ | FILMIBEAT KANNADA
2019-04-18 170
ರಾಜ್ಯದಲ್ಲಿ 14 ಲೋಕಸಭಾ ಕ್ಷೇತ್ರಗಳಿಗೆ ಮೊದಲ ಹಂತದ ಚುನಾವಣೆ ನಡೆಯುತ್ತಿದ್ದು, ಮತದಾನ ಜಾರಿಯಲ್ಲಿದೆ. ಬೆಳಗ್ಗೆಯಿಂದನೆ ಜನ ಮತಗಟ್ಟೆಗೆ ಹೋಗಿ ಉತ್ಸಾಹದಿಂದ ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ. ಇಂದು ಬಳಗ್ಗೆ ಕಿಚ್ಚ ಸುದೀಪ್ ಮತ್ತು ನವರಸ ನಾಯಕ ಜಗ್ಗೇಶ್ ಮತ ಚಲಾಯಿಸಿದ್ದಾರೆ